ಮುಖ್ಯಮಂತ್ರಿ ಆಯ್ಕೆಗೆ ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಅಂತಿಮ ಕಸರತ್ತು ನಡೆಸುತ್ತಿದೆ. ಸಿಎಂ ಆಯ್ಕೆಯ ಮಹತ್ವದ ಸಭೆಗೆ ಡಿಕೆ ಶಿವಕುಮಾರ್ ಮಲ್ಲಿಕಾರ್ಜುನ ಖರ್ಗೆ ನಿವಾಸದತ್ತ ತೆರಳಿದ್ದಾರೆ. ಇದರ ನಡುವೆ ಎದ್ದಿರುವ ಹಲವು ವದಂತಿಗಳಿಗೆ ಖುದ್ದು ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ.
#KarnatakaElection2023 #MallikarjunKharge #KarnatakaNextCM #Siddaramaiah #DKS
~HT.36~ED.33~PR.30~