RCB ಕೆಫೆಯಲ್ಲಿ RCB ಫ್ಯಾನ್ಸ್ ಸಖತ್ ರಿಯಾಕ್ಷನ್!! ಮ್ಯಾಚ್ ನೋಡಿ ಖುಷಿಪಟ್ಟ ಹೈದ್ರಾಬಾದ್ ಬಾಯ್ಸ್

2023-05-15 3,523

ರಾಜಸ್ತಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್ಸಿಬಿ ತಂಡವು ತನ್ನ ಪ್ಲೇಆಫ್ ಆಸೆಯನ್ನು ಜೀವಂತವಿರಿಸಿಕೊಂಡಿದೆ. RCB ಮ್ಯಾಚ್ ಗೆದ್ದಿದ್ದಕ್ಕೆ RCB ಫ್ಯಾನ್ಸ್ ಏನೇನು ಮಾತನಾಡಿದ್ದಾರೆ ನೋಡಿ..

#RCBvsRR #RajasthanRoyals #RCBBowlers #RCBFans #RRbatsman #Siraj #FafDuplessis #Maxwell #AnujRawat #IPL2023 #RCBvictory
~HT.36~ED.33~PR.28~

Videos similaires