ರಾಜ್ಯದ ಬೊಕ್ಕಸಕ್ಕೆ ಬೀಳಲಿದೆ ಭಾರಿ ದೊಡ್ಡ ಹೊಡೆತ!

2023-05-15 1,138

ಕಾಂಗ್ರೆಸ್ ಚುನಾವಣೆಯಲ್ಲಿ ಎಲ್ಲ ವರ್ಗದ ಮತ ಸೆಳೆಯಲು ಐದು ಗ್ಯಾರಂಟಿಗಳನ್ನು ನೀಡಿದೆ. ಅವುಗಳನ್ನು ಮೊದಲನೇ ಸಚಿವ ಸಂಪುಟ ಸಭೆಯಲ್ಲಿಯೇ ಜಾರಿಗೆ ಕೊಡುವುದಾಗಿಯೂ ಹೇಳಿದೆ. ಅವುಗಳ ಅನುಷ್ಠಾನಕ್ಕೆ ವಾರ್ಷಿಕ 45 ಸಾವಿರ ಕೋಟಿ ರೂ.ಗಳ ಹೊರೆ ರಾಜ್ಯದ ಖಜಾನೆಯ ಮೇಲೆ ಬೀಳಲಿದೆ ಎಂಬ ಅಂದಾಜಿದೆ.Congress has given five guarantees to attract votes of all classes in the elections. He also said that they will be implemented in the first cabinet meeting itself. It is estimated that the annual burden of Rs 45 thousand crores will fall on the state exchequer for their implementation

#KarnatakaElections2023 #KarnatakaElectionsWithOI #CountingDay #KarnatakaElectionResults #KarnatakaElectionResults2023 #DKShivaKumar #Siddaramaiah #DkShivakuMarBirthDay #NextCM #CM #MalliKarjunaKharge #ShangrilaHotel #BJP #NarendraModi #BasavarajaBommai #CongressManifesto
~HT.36~PR.160~ED.32~