ಶಾಂಗ್ರಿಲದಲ್ಲಿ ನಡು ರಾತ್ರಿಯವರೆಗೆ ನಡೆದ ಗುಪ್ತ ಸಮಾಲೋಚನೆ!

2023-05-15 2

ಮುಖ್ಯಮಂತ್ರಿ ಹುದ್ದೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಧ್ಯೆ ಪೈಪೋಟಿ ಇರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಯನ್ನು ಎಐಸಿಸಿ ಅಧ್ಯಕ್ಷರ ನಿರ್ಧಾರಕ್ಕೆ ಬಿಡಲು ಶಾಸಕಾಂಗ ಪಕ್ಷವು ಸರ್ವಾನುಮತದಿಂದ ನಿರ್ಧರಿಸಿದೆ.In view of the rivalry between KPCC president DK Shivakumar and Siddaramaiah for the post of chief minister, the legislature party has unanimously decided to leave the choice of Congress legislature party leader to the decision of the AICC president

#KarnatakaElections2023 #KarnatakaElectionsWithOI #CountingDay #KarnatakaElectionResults #KarnatakaElectionResults2023 #DKShivaKumar #Siddaramaiah #DkShivakuMarBirthDay #NextCM #CM #MalliKarjunaKharge #ShangrilaHotel #BJP #NarendraModi #BasavarajaBommai
~HT.36~PR.160~ED.32~