ನಾಲ್ಕನೇ ಬಾರಿಗೆ‌ ಶಾಸಕರನ್ನಾಗಿ ಮಾಡಿದ ಜನರಿಗೆ ಧನ್ಯವಾದ ತಿಳಿಸಿದ ಸಿಸಿ ಪಾಟೀಲ

2023-05-13 479

CC Patil's statement to the media after winning. CC Patil is the BJP candidate from Naragunda constituency in Gadag. Despite the influence of the Congress in the state, people made me the MLA for the fourth time.Desc: Much awaited day for Karnataka is here. Here are some of the interesting updates of Results of Karnataka

ಕರ್ನಾಟಕದ ಭವಿಷ್ಯ ಇಂದು ನಿರ್ಧಾರವಾಗಲಿದ್ದು. ಮತ ಎಣಿಕೆ ದಿನದಂದು ನಡೆದ ಕೆಲವು ಸ್ವಾರಸ್ಯಕರ ಘಟನೆಗಳ ಅಪ್ಡೇಟ್ಸ್ ಇಲ್ಲಿದೆ. ವಿಜಯಶಾಲಿಯಾದ ಬಳಿಕ ಮಾಧ್ಯಮಗಳಿಗೆ ಸಿ‌.ಸಿ ಪಾಟೀಲ ಹೇಳಿಕೆ. ಗದಗನಲ್ಲಿ ನರಗುಂದ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಸಿ ಪಾಟೀಲ. ರಾಜ್ಯದಲ್ಲಿ ಕಾಂಗ್ರೆಸ್ ಪ್ರಭಾವವಿದ್ದರೂ ಜನ ನನ್ನನ್ನು ನಾಲ್ಕನೇ ಬಾರಿ ಶಾಸಕನನ್ನು ಮಾಡಿದ್ದಾರೆ.
#KarnatakaElections2023 #KarnatakaElectionsWithOI #CountingDay #KarnatakaElectionResults #KarnatakaElectionResults2023 #Karnataka #Election #BJP #congress
~HT.36~PR.160~ED.32~