ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಕೈತಪ್ಪಿದ ಒಕ್ಕಲಿಗ ಮತಗಳು

2023-05-13 309

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಪೈಪೋಟಿ ಇರುವುದು ತಿಳಿದುಬರುತ್ತಿದೆ. ಇಲ್ಲಿ ಬಿಜೆಪಿ ಮಾತ್ರ ಪ್ರಾಬಲ್ಯ ಸಾಧಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

#KarnatakaElections2023 #KarnatakaElectionsWithOI #CountingDay #KarnatakaElectionResults #KarnatakaElectionResults2023
#JagadheeshShettar #HubliDharvad
#BJP #Amitshah

~HT.36~ED.31~PR.28~