ವೋಟ್ ಹಾಕಲು ಬಂದ ಈ ವ್ಯಕ್ತಿ ಸಿಟ್ಟಿಗೆದ್ದು ಮತಯಂತ್ರವನ್ನೇ ಒಡೆದು ಹಾಕಿದ್ದು ಯಾಕೆ?

2023-05-12 441

ಮೈಸೂರಿನ ಹೂಟಗನಹಳ್ಳಿಯಲ್ಲಿ ಮತ ಹಾಕಲು ಬಂದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಇವಿಎಂ ಯಂತ್ರವನ್ನು ಹೊಡೆದು ಹಾಕಿರೋ ಘಟನೆ ನಡೆದಿದೆ.

#EVM #Voters #Mysorevoters #Karnatakavoters #Karnatakaelection2023 #Karnatakaelectionresults2023 #EVMControversy #EVMBreak #Electioncommission #Security #Police
~HT.36~ED.34~PR.28~