Karnataka Election 2023: ಸರ್ಕಾರ ರಚನೆಯಾಗುವವರೆಗೂ ಶಾಸಕರನ್ನ ರೆಸಾರ್ಟ್ ಗೆ ಕಳಿಸುವ ಚಿಂತನೆ

2023-05-12 595

ಗೆಲ್ಲುವ ಸಾಧ್ಯತೆಯಿರುವ ನಾಲ್ಕಕ್ಕೂ ಹೆಚ್ಚು ಮಂದಿ ಪಕ್ಷೇತರರ ಬೆಂಬಲ ಪಡೆಯಲು ದೂರವಾಣಿ ಮಾತುಕತೆ, 120 ಅಥವಾ ಅದಕ್ಕಿಂತ ಕಡಿಮೆ ಸಂಖ್ಯೆ ಗಳಿಸಿದಲ್ಲಿ ರೆಸಾರ್ಚ್‌ ವಾಸಕ್ಕೆ ರೂಪರೇಷೆ, ಗೆಲ್ಲಬಹುದಾದ ಅಭ್ಯರ್ಥಿಗಳು ಯಾವ ಆಮಿಷಕ್ಕೂ ಒಳಗಾಗದಂತೆ ಪಕ್ಷದ ಹೈಕಮಾಂಡ್‌ನಿಂದಲೇ ಜೂಮ್‌ ಮೀಟಿಂಗ್‌ ಮೂಲಕ ನೇರ ಕೋರಿಕೆ.
#KarnatakaElection2023 #KPCC#siddaramaiah #DKShivkumar #Surjevala #Congress
~HT.36~PR.30~ED.158~

Videos similaires