Karnataka Elections 2023: ಬೇಡಿಕೆಯನ್ನ ಯಾರುಈಡೇರಿಸುತ್ತಾರೋ ಅವರೊಂದಿಗೆ ಮೈತ್ರಿ! ಕುಮಾರಣ್ಣನ ಹೊಸ ಬಾಂಬ್

2023-05-12 937

ನಮ್ಮ ಷರತ್ತುಗಳನ್ನು ಯಾವ ಪಕ್ಷ ಪೂರೈಸುತ್ತದೆ ಎಂಬುದರ ಆಧಾರದ ಮೇಲೆ ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದನ್ನು ನಿರ್ಧರಿಸುತ್ತೇವೆ. ಮೈತ್ರಿಗೆ ನಾವು ಸಿದ್ಧ ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

We will decide whether to ally with BJP or Congress depending on which party fulfills our conditions. HD Kumaraswamy said that we are ready for alliance

KarnatakaElection2023 #KarnatakaElection2023WithOI #BJP #Congress #Election #Karnataka #Vote

~HT.188~PR.160~ED.34~

Videos similaires