Prime Minister Modi ವಿರುದ್ಧ ದೂರು ಕೊಡಲು ಮುಂದಾದ ಪಾಕಿಸ್ತಾನದ ನಟಿಗೆ ದೆಹಲಿ ಪೊಲೀಸರ ತರಾಟೆ

2023-05-11 5

ಪಾಕಿಸ್ತಾನದಲ್ಲಿ ಆಗ್ತಾ ಇರೋ ಗಲಭೆಗಳಿಗೆ ಗಲಾಟೆಗಳಿಗೆ ಪ್ರಧಾನಿ ಮೋದಿ ಅವರೇ ಕಾರಣ ಅಂತ ಹೇಳಿರೋ ಪಾಕಿಸ್ತಾನದ ನಟಿಗೆ ದೆಹಲಿ ಪೊಲೀಸರು ಆಕೆಗೆ ತಿರುಗೇಟು ಕೊಟ್ಟಿದ್ದಾರೆ.

#PakistanActress #SeharShinwari #PMModi #PakistanControversy #ImranKhan #Pakistaneconomy #RAW #ModiPakistanrelationship #IndiavsPakistan #Delhipolice

~HT.188~PR.28~ED.35~