Karnataka Election 2023 : ಮಾಧ್ಯಮಗಳ ಲೆಕ್ಕಾಚಾರ ಬೇರೆ ಡಿಕೆ ಶಿವಕುಮಾರ್ ಲೆಕ್ಕಾಚಾರ ಬೇರೆ

2023-05-11 1,104

ಈ ಎಕ್ಸಿಟ್ ಪೋಲ್‍ಗಳನ್ನು (Exit Poll) ನಾನು ನಂಬುವುದಿಲ್ಲ. ನಾವು 141 ಸ್ಥಾನಗಳನ್ನು ದಾಟುತ್ತೇವೆ ಎಂಬ ಭರವಸೆ ಇದೆ. ಮಾಧ್ಯಮಗಳ ಲೆಕ್ಕಾಚಾರ ಬೇರೆ, ನಮ್ಮ ಲೆಕ್ಕಾಚಾರ ಬೇರೆ. ಈಗ ಮಾಧ್ಯಮಗಳು ತೋರಿಸುತ್ತಿರುವ ವರದಿಗಳು ಸುಳ್ಳಾಗುತ್ತವೆ.

I don't believe these exit polls. We are confident that we will cross 141 seats. The calculation of the media is different, our calculation is different. Now the media reports are false.

#KarnatakaElection2023 #KarnatakaElection2023WithOI #BJP #Congress #Shivakumar #Karnataka #Election
~HT.188~PR.160~ED.32~

Videos similaires