Karnataka Exit Poll: ಕರ್ನಾಟಕ ಯಾವ ಪಕ್ಷದ ಕೈ ಹಿಡಿಯುತ್ತೆ? | Oneindia Kannada

2023-05-10 1,728

ಇಡೀ ದೇಶ ಕಾಯುತ್ತಿದ್ದ ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ ಮುಗಿದಿದ್ದು ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಈಗ ತಾನೆ ರಿಲೀಸ್ ಆಗಿರುವ ಎಕ್ಸಿಟ್ ಪೋಲ್ ಪ್ರಕಾರ ಕರ್ನಾಟಕ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂಬ ಪ್ರಶ್ನೆಗೆ ಮಾಹಿತಿ ಸಿಗುತ್ತಿದೆ.Karnataka assembly election polling which the whole country was waiting for is over and the calculation of victory and defeat has started. According to the exit poll which has now been released, the question of who can win the Karnataka election is getting information.

#KarnatakaElection2023 #BJP #KarnatakaElection2023WithOI #Congress #Karnataka #KarnatakaAssemblyElection #Vote
~HT.36~ED.31~PR.160~