ಮರಳು ಶಿಲ್ಪದ ಮೂಲಕ ಮತದಾನ‌ಜಾಗೃತಿ ಮೂಡಿಸಿದ ಉಡುಪಿ ಜಿಲ್ಲಾಡಳಿತ

2023-05-09 1,464

ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಕೊಡುಗೆ ನೀಡಲು ಪ್ರೇರೇಪಿಸಲು ಉಡುಪಿ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಮರಳು ಶಿಲ್ಪದ ಮೂಲಕ ಮತದಾನ ಜಾಗೃತಿ ಮೂಡಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡಿದೆ.

#Udupi #sandArt #Voting #Karnatakaelection2023 #Karnatakavoters #UdupiSea #MalpeBeach #Karnatakaassemblyelection2023
~HT.36~PR.28~ED.31~