ಚುನಾವಣೆಗಾಗಿ ಶೂಟಿಂಗ್‌ಗೆ ಬ್ರೇಕ್ ಹಾಕಿದ ಸಿನಿಮಾ ಸ್ಟಾರ್ಸ್‌; ಯಾವ ನಟ-ನಟಿಯರು ಎಲ್ಲಿ ಮತದಾನ!?

2023-05-09 3

ಚುನಾವಣೆ ಶಾಂತಿಯುತವಾಗಿ ನಡೆಯಬೇಕು ಎಂದು ಚುನಾವಣಾ ಆಯೋಕ ಸಕಲ ರೀತಿಯಲ್ಲು ಸಿದ್ದತೆಯನ್ನ ನಡೆಸಿದ್ದು, ಬಿಗಿ ಪೋಲಿಸ್‌ ಭದ್ರತೆಯನ್ನ ನಿಯೋಜಿಸಿದೆ. ಇನ್ನೂ ಈ ಮಧ್ಯೆ ಕರುನಾಡ ಸಿನಿಮಾ ನಟ ನಟಿಯರು ತಮ್ಮ ತಮ್ಮ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ ವೋಟ್ ಮಾಡಲಿದ್ದಾರೆ.
#KarnatakaElection2023 #CMBommai #HanumanChalisa #BJP #Congress
~HT.36~ED.35~PR.30~