Indira Gandhiಗೆ ವಾಜಪೇಯಿಯವರು ದುರ್ಗೆ ಅಂದಿದ್ರು ಅದು ನಮ್ಮ ಸಂಸ್ಕ್ರತಿ, ಆದ್ರೆ ಕಾಂಗ್ರೆಸ್ ನದ್ದು....

2023-05-08 653

ಸೀತೆ ಯಾರು, ಶೂರ್ಪನಖಿ ಯಾರು ಅಂತಾ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‌ಗೆ (Congress) ಇಷ್ಟೇ ಗೊತ್ತಿರೋದು. ಇದೇ ಅವರ ಸಂಸ್ಕೃತಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

#ShobhaKarandlaje #Shurpanakhi #Congressadvertise #Electionadvertise #BJP #Atalbiharivajapeyi #BJPRatecard #BJPCorruption #Karnatakaassemblyelection2023 #Electioncommission
#congress
~HT.162~PR.28~ED.34~

Free Traffic Exchange