ನಿನ್ನ ಕುಟುಂಬವನ್ನು ಸರಿಯಾಗ್ ನೋಡ್ಕೋ ಎಂದ ಕೊಹ್ಲಿ! ಗಂಭೀರ್ ಫ್ಯಾಮಿಲಿ ಬಗ್ಗೆ ಮಾತನಾಡಿದ್ದಕ್ಕೆ ಜೋರಾಯ್ತು ಜಗಳ

2023-05-05 410

ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೆಲ ಆಟಗಾರರು ಹಾಗೂ ಮೆಂಟರ್ ಗೌತಮ್ ಗಂಭೀರ್ ವಿರಾಟ್ ಕೊಹ್ಲಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಆದರೆ ಈ ಮಾತಿನ ಚಕಮಕಿಯಲ್ಲಿ ಕೊಹ್ಲಿ ಹಾಗೂ ಗಂಭೀರ್ ಏನು ಮಾತನಾಡಿದ್ದರು ಎಂಬುದು ಇದೀಗ ಬಹಿರಂಗವಾಗಿದೆ.

#IPL2023Kannada #IPL2023  #RCBvsLSG #ViratKohli #GauthamGambhir #KohliGambhir #Fight #Kohliaggression
~HT.36~PR.28~ED.31~