ಕಾಂಗ್ರೆಸ್ ಮಾಡಿದ ಈ 3 ಎಡವಟ್ಟುಗಳು ಬಿಜೆಪಿಗೆ ಲಾಭ ಮಾಡಿಕೊಟ್ಟಿದ್ದು ಹೇಗೆ??

2023-05-05 1,508

ಖುದ್ದು ಕಾಂಗ್ರೆಸ್‌ನ ಮೂವರು ಟಾಪ್‌ ನಾಯಕರೇ ಮಾಡಿರೋ ಪ್ರಮಾದಗಳು, ಮಾತಿನ ಚಾಟಿಗಳ ಹೊಡೆತ ತಿನ್ನುವಂತೆ ಮಾಡಿದೆ. ಎಲೆಕ್ಷನ್‌ ಸಮೀಪದಲ್ಲೇ ಬಿಜೆಪಿ ಕೈಗೆ ‘ಮೂರು’ಅಸ್ತ್ರ ಸಿಕ್ಕಿದ್ದು, ಅಧಿಕಾರದ ರೇಸ್‌ನಲ್ಲಿ 3 ಬಾರಿ ಎಡವಿತಾ ಕಾಂಗ್ರೆಸ್‌?

#Congressmanifesto #ModiSnake #LingayatCMCorrupt #Siddaramaiahmistakes, #DKShivakumarcontroversy, #Mallikarjunkhargeloosetalk #ModiSpeech #Bajarangadalban #Hindu #BJPCampaign #CongressCampaign #Karnatakaassemblyelections2023 #Karnatakaelectionresults2023
~HT.36~PR.28~ED.32~