ಹಾಸನದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಎಚ್ ಡಿ ರೇವಣ್ಣ ಪ್ರೀತಮ್ ಗೌಡ ಹಾಸನದಲ್ಲಿ ಅಭಿವೃದ್ಧಿ ಮಾಡಿರುವುದು ಏನೂ ಇಲ್ಲ 60 ಬ್ರಾಂಡಿ ಶಾಪ್ ಗಳಾಗಿವೆ ಅದೇ ಅಭಿವೃದ್ಧಿ ಎಂದು ವಾಗ್ದಾಳಿ ನಡೆಸಿದರು.
#HDRevanna #Preethamgowda, #SwaroopPrakash #HassanBJP #HassanDevelopment #Hassanpolitics #Revannafamily #Karnatakaassemblyelection2023, #Karnatakaelection2023
~HT.162~PR.28~ED.34~