:ವಿರಾಟ್ ಕೊಹ್ಲಿಯನ್ನು ಮತ್ತೆ ಕೆಣಕಿದ ನವೀನ್ ಉಲ್ ಹಕ್ ಗೆ ಕೊಹ್ಲಿ ತಿರುಗೇಟು ಕೊಟ್ಟಿದ್ದು ಹೀಗೆ

2023-05-04 1,020

RCB vs LSG ಮ್ಯಾಚ್ ನಂತರ ರೂಲ್ಸ್ ಬ್ರೇಕ್ ಮಾಡಿದ ಕಾರಣಕ್ಕೆ ವಿರಾಟ್ ಕೊಹ್ಲಿ ನವೀನ್ ಉಲ್ ಹಕ್ ಗೌತಮ್ ಗಂಭೀರ್ ಗೆ ದಂಡ ವಿಧಿಸಲಾಗಿತ್ತು. ಇದೀಗ ಮತ್ತೆ ನವೀನ್ ಉಲ್ ಹಕ್ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ವಿರಾಟ್ ಕೊಹ್ಲಿಯನ್ನು ಮತ್ತೆ ಕೆಣಕಿದ್ದಾರೆ.

#ViratKohli #NaveenUlHaq #Goutamgambhir #LSGvsRCB #RCBFans #LSGBowler #ViratInstagrampost #Viratviralvideo #NaveenulhaqInstagramstories #ViratKohlicontroversy
~HT.36~ED.32~PR.28~