ಕಾಂಗ್ರೆಸ್ ನ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ ಕೊಡ್ತಾರಂತೆ!!ಕೊನೆ ಕ್ಷಣದಲ್ಲಿ ಬಿಜೆಪಿಗೆ ಕೈಕೊಟ್ಟ ಸುಮಲತಾ

2023-05-03 1,240

ಬಿಜೆಪಿಗೆ ನನ್ನ ಬೆಂಬಲ ಅಂತ ಘೋಷಣೆ ಮಾಡಿದ್ದ ಸುಮಲತಾ ಅಂಬರೀಶ್ ಅವರು ದರ್ಶನ್ ಪುಟ್ಟಣ್ಣಯ್ಯ ಗೆ ನನ್ನ ಬೆಂಬಲ ಅಂತ ಹೇಳುವ ಮೂಲಕ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ.

#SumalathaAmbareesh #Mandyapolitics #Ramanagar #Sumalathacampaign #BJP #Congresscandidate #Darshanputtanaiah #BJPsupporters #Karnatakaelection2023 #Karnatakaassemblyelection2023

~HT.36~PR.28~ED.34~