ಬಹಳ ದಿನಗಳಾದ್ಮೇಲೆ ಮಂಡ್ಯ ಜನರ ಮುಂದೆ ನಿಂತ ರಮ್ಯಾ ಮಾತನಾಡಿದ್ದು ಹೀಗೆ

2023-05-03 2

ಮಂಡ್ಯದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಿದ್ದ ನಟಿ ರಮ್ಯಾ ಪ್ರಿಯಾಂಕಾ ಗಾಂಧಿಯನ್ನು ಸ್ವಾಗತಿಸುತ್ತಾ ಮಂಡ್ಯ ಜನರಲ್ಲಿ ನಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.

#Ramya #PriyankaGandhi #Mandya #Congresscampaign #RamyacampaigninMandya #Karnatakaelection2023 #Karnatakaassemblyelection2023
~HT.36~PR.28~ED.34~