RCB Vs LSG ಮ್ಯಾಚ್ ಮತ್ತೆ ಯಾವಾಗ?? ಗೂಗಲ್ ನಲ್ಲಿ ಹುಡುಕಾಡಿದ ಅಭಿಮಾನಿಗಳಿಗೆ ಸಿಕ್ಕ ಉತ್ತರ ಇದು..

2023-05-03 1,396

ಗೂಗಲ್ನಲ್ಲಿ ಉಭಯ ತಂಡಗಳ ಮುಂದಿನ ಪಂದ್ಯ ಯಾವಾಗ ಎಂಬ ಹುಡುಕಾಟ ಶುರುವಾಗಿದೆ. ಆದರೆ LSG vs RCB ಸದ್ಯಕ್ಕಂತು ಮುಖಾಮುಖಿಯಾಗುವುದಿಲ್ಲ. ಏಕೆಂದರೆ ಉಭಯ ತಂಡಗಳ ಲೀಗ್ ಹಂತದ 2 ಪಂದ್ಯಗಳು ಪೂರ್ಣಗೊಂಡಿದೆ.

#IPL2023Kannada #IPL2023  #RCBvsLSG #ViratKohli #GauthamGambhir #KohliGambhir #Fight #Kohliaggression
~HT.36~PR.28~ED.31~