#PMModi #ModiKolarpublicMeeting #MallikarjunKharge #ModiSnake #BhagawanEshwar #lordShiva #BJPGovt #Karnatakaelection #Karnatakaassemblyelection2023 #Modispeech #ModiRallyinKarnataka
ನನ್ನನ್ನು ಹಾವಿನ ಜೊತೆ ಹೋಲಿಕೆ ಮಾಡುತ್ತಿದ್ದಾರೆ. ಇದರಿಂದ ನನಗೆ ಬೇಸರವಿಲ್ಲ. ನಾನು ಇದನ್ನ ಭಗವಾನ್ ಶಂಕರ್‌ನ ಕೊರಳಲ್ಲಿ ನಾಗರಹಾವು ಎಂದು ಭಾವಿಸುತ್ತೇನೆ. ನನಗೆ ಈ ದೇಶದ ಜನರೇ ಈಶ್ವರ, ಶಿವನ ಸ್ವರೂಪ. ಜನರಿಗೆ ನಾನು ಹಾವಾಗಿ ಅವರ ಕೊರಳನ್ನು ಸುತ್ತಿಕೊಳ್ಳಲು ನಾನು ಸಿದ್ಧನಿದ್ದೇನೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
~PR.28~ED.31~HT.31~