ಮೋದಿಗೆ ಅವಮಾನ ಮಾಡಿದವರಿಗೆ ಮೋದಿ ಮುಂದೆಯೇ ವಾರ್ನಿಂಗ್ ಕೊಟ್ಟ ಬಸನಗೌಡ ಪಾಟೀಲ್ ಯತ್ನಾಳ್

2023-04-29 782

ವಿಜಯಪುರದ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಿದ್ದ ನರೇಂದ್ರ ಮೋದಿ ಅವರನ್ನು ತಮ್ಮ ಭಾಷಣದಲ್ಲಿ ಹಾಡಿ ಹೊಗಳುತ್ತಾ ಗುಣಗಾನ ಮಾಡಿದ್ದಾರೆ ಬಸನಗೌಡ ಪಾಟೀಲ್ ಯತ್ನಾಳ್..

#BasanagowdaPatilYathnal #PMModi #Vijayapura #YathnalSpeech #ModiCraze #ModiFans #Karnatakaassemblyelection2023 #Karnatakaelection2023
~HT.36~PR.28~ED.34~