PM modi ಮತ್ತು Deve Gowda ಮಧ್ಯೆ ಒಳ‌ ಒಪ್ಪಂದ ಆಗಿದ್ಯಾ?ಪ್ರೀತಂ ಗೌಡ ಹೇಳಿಕೆ ನಂಬಿದ ಕಾಂಗ್ರೆಸ್ ಗೆ JDS ಚಾಟಿ

2023-04-29 1,033

ಜೆಡಿಎಸ್ಗೆ ಮತ ನೀಡಿದರೂ ಬಿಜೆಪಿಗೆ ನೀಡಿದಂತೆಯೇ, ಹಾಗಾಗಿ ಬಿಜೆಪಿಗೇ ಮತ ನೀಡಿ ಎಂಬರ್ಥದಲ್ಲಿ ಹಾಸನ ಬಿಜೆಪಿ ಅಭ್ಯರ್ಥಿ ಪ್ರೀತಂ‌ಗೌಡ ನೀಡಿರುವ ಹೇಳಿಕೆಯಿಂದ ಕೆರಳಿರುವ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ಟ್ವೀಟ್ ಮಾಡಿದೆ.

#PreethamGowda #JDS #Congress #HassanBJP #HDDevegowda #PMModi #PreethamvsRevanna #HassanPolitics #Karnatakaelection2023 #Karnatakaassemblyelection2023

~HT.162~ED.32~PR.28~