ಕಾಂಗ್ರೆಸ್ ಚುನಾವಣಾ ಪ್ರಚಾರದ ಸಂಧರ್ಭದಲ್ಲಿ ಮಾಜಿ ಶಾಸಕ ಜಿ. ಎನ್. ನಂಜುಂಡಸ್ವಾಮಿ ಪುತ್ರ ಜಿ. ಎನ್. ಲೋಕೇಶ್ ಮಾತಿನ ಭರದಲ್ಲಿ ಕಿಚ್ಚ ಸುದೀಪ್ ರನ್ನು ವ್ಯಂಗ್ಯವಾಗಿ ಮಾತನಾಡಿರುವುದು ನಾಯಕ ಸಮಾಜಕ್ಕೆ ಮತ್ತು ಕಿಚ್ಚ ಸುದೀಪ್ ಅಭಿಮಾನಿ ಬಳಗಕ್ಕೆ ಬಹಳ ನೋವುಂಟಾಗಿದ್ದು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
#Kiccha #Sudeep #SuddepCampaign #BJP #Bommai #BommaMama #Sudeeppolitics #BJPKiccha #SudeepCampaign, #BJP #Bommai #Sudeeppolitics #BJPCampaign #Sudeepbjpsupport #Karnatakaassemblyelection2023 #Karnatakaelection2023 #sudeepfans #sudeep #bjpSudeepsupport #Karnatakaassemblyelection2023 #Karnatakaelection2023 #sudeepfans
~HT.162~PR.28~ED.31~