Siddaramaiah,Mallikarjun Kharge ಮಾಡಿದ ಮಾತಿನ ಎಡವಟ್ಟಿನಿಂದ ಕಾಂಗ್ರೆಸ್ ನಲ್ಲಿ ಶುರುವಾಯ್ತು ತಳಮಳ

2023-04-28 1,230

ಮೇರು ನಾಯಕರೆನಿಸಿದ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರೇ ಮಾತಿನ ಭರದಲ್ಲಿ ತಮ್ಮ ಕಾರ್ಯಸೂಚಿಗೆ ವಿರುದ್ಧವಾದಂತಹ ಹೇಳಿಕೆಗಳನ್ನು ನೀಡಿ ಅನಂತರ ಅದನ್ನು ಅರಗಿಸಿಕೊಳ್ಳಲಾಗದೆ ಸ್ಪಷ್ಟನೆ ನೀಡುತ್ತಿರುವುದು ಕಾಂಗ್ರೆಸ್ಸಿಗರಿಗೆ ನುಂಗಲಾಗದ ತುತ್ತಾಗಿದೆ.

#MallikarjunKharge #Modi #Siddaramaiah #Congressmistakes #Bjpgovernment #Lingayatcommunity #CMbommai #Siddaramaiahmistake #Karnatakaelection2023 #Karnatakaassemblyelection2023, #congressleadersloosetalk

~HT.162~ED.31~PR.28~