ಮೀನು ಮುಟ್ಟಿದ್ದಕ್ಕೆ ಉಡುಪಿಯ ಮಹಾಲಕ್ಷ್ಮಿ ದೇವಸ್ಥಾನದ ಬಾಗಿಲಲ್ಲೇ ನಿಂತು ರಾಹುಲ್ ಗಾಂಧಿ ಪ್ರಶ್ನೆ

2023-04-28 1,326

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉಡುಪಿ ಭೇಟಿಯ ವೇಳೆ ಅಚ್ಚರಿಯ ಘಟನೆ ಒಂದು ನಡೆಯಿತು. ವೇದಿಕೆಯಲ್ಲಿ ನಾನು ಮೀನು ಮುಟ್ಟಿದ್ದೇನೆ, ದೇಗುಲದ ಒಳಗೆ ಬರಬಹುದೇ? ಎಂದು ಸುಮಾರು ಹೊತ್ತು ಹೊಸ್ತಿಲ ಹೊರಗೆ ರಾಹುಲ್ ಗಾಂಧಿ ನಿಂತು ಪ್ರಶ್ನೆ ಮಾಡಿದ್ದಾರೆ.

#RahulGandhi #Udupi #udupitemple #Fish #RahulGandhiudupivisit #RahulGandhinonvegetation #Udupifish #Angelfish #Karnatakaassemblyelection2023 #Karnatakaelection2023 #congress
~HT.36~ED.31~PR.28~