ಬಿಜೆಪಿ ಪ್ರಚಾರದ ರಥದ ಮೇಲೆ ಕಲ್ಲು ತೂರಾಟ ನಡೆದಿದ್ದು, ಈ ವೇಳೆ ರಥದ ಮೇಲಿದ್ದ ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.An incident took place in Mysore where stones were pelted on a BJP campaign chariot, and Minister Somanna and MP Pratap Singh, who were on the chariot, escaped by a hair's breadth.
#KarnatakElection2023 #BJP #Congress #Karnataka #Election #PrathapSimha #VSomanna
~HT.36~ED.31~PR.160~