KKR ವಿರುದ್ಧ RCB ಸೋತಿದ್ದಕ್ಕೆ ವಿರಾಟ್ ಕೊಹ್ಲಿ ಕೋಪದಿಂದ ಏನ್ ಏನ್ ಮಾತಾಡಿದ್ರು ನೋಡಿ

2023-04-27 10,644

:IPL 2023: ಐಪಿಎಲ್ 2023 ರಲ್ಲಿ ಕೆಕೆಆರ್ ವಿರುದ್ಧದ ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್ಸಿಬಿ ಹಂಗಾಮಿ ನಾಯಕ ವಿರಾಟ್ ಕೊಹ್ಲಿ, ತಮ್ಮ ಆಟಗಾರರು ನೀಡಿದ ಪ್ರದರ್ಶನದಿಂದ ಕೋಪಗೊಂಡಿದ್ದಾರೆ.

#ViratKohli #RCBvsKKR #ViratKohliAggression #ViratCatch #RCBBowlers #RCBBatsman #RCBFailure #DineshKarthik #NitishRana #Siraj #IPL2023 #RCBFans #Fafduplessis

~HT.162~PR.28~ED.31~