ಸ್ವರೂಪ್ ನನ್ನ ಮಗ ಅಂತ ಹೇಳಿದ ಭವಾನಿ ರೇವಣ್ಣ ಅವರ ಮಾತಿಗೆ ಪ್ರತಿಕ್ರಿಯೆ ಕೊಟ್ಟಿರೋ ಪ್ರೀತಮ್ ಗೌಡ, ನಾಳೆ ನನ್ನನ್ನ ತಮ್ಮ ಎಂದರೂ ಅಚ್ಚರಿ ಇಲ್ಲ ಅಂತ ಹೇಳಿದ್ದಾರೆ.
#PreethamGowda #BhavaniRevanna #Hassanpolitics #SwaroopPrakash #HDRevanna #HassanJDS #HassanBJP #Karnatakaassemblyelection2023 #Karnatakaelection2023
~HT.36~PR.160~ED.31~