ಜಗದೀಶ್ ಶೆಟ್ಟರ್ ಸೋತ ಮೇಲೆ ಇಲ್ಲೇ ವಿಜಯೋತ್ಸವ ಆಚರಿಸೋಣ!

2023-04-27 1,150

ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷವನ್ನು ತೊರೆದು ಕಾಂಗ್ರೆಸ್ ಗೆ ಸೇರ್ಪಡೆ ಆಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ನಿನ್ನೆ ಹರಿಹಾಯ್ದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಕೂಡ ಶೆಟ್ಟರ್ ವಿರುದ್ಧ ಗುಡುಗಿದ್ದಾರೆ. Former Chief Minister B.S., who had yesterday attacked former Chief Minister Jagdish Shettar, who left the party and joined Congress because he did not get a ticket. Yeddyurappa has thundered against Shettar even today.

#KarnatakaElection2023 #BJP #Congress #BSyediyurappa #Jagadeeshshetter #NarendraModi #Congress #ChiefMinister

~HT.36~PR.160~ED.31~

Videos similaires