Priyanka Gandhi: ಅಜ್ಜಿ ಸಂಕಷ್ಟದಲ್ಲಿದ್ದಾಗ ಕೈಹಿಡಿದಿದ್ರಿ ಈಗ ನನ್ನ ಅಣ್ಣನ ಕೈಹಿಡಿರಿ ಎಂದು ಕೇಳಿಕೊಂಡ ಪ್ರಿಯಾಂಕಾ

2023-04-26 1,892

ಬಾಳೆಹೊನ್ನೂರಿನ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕ ಗಾಂಧಿ ನಮಗೆ ಇದು ಸಂಘರ್ಷದ ಸಮಯ ನಿಮ್ಮ ಸಹಕಾರ ಬೇಕು ಎಂದು ಮನವಿ ಮಾಡಿಕೊಂಡರು.

#PriyankaGandhi, #Shrungeri #Balehonnur, #Chikjamagalur #Congress #RahulGandhi #IndiraGandhi #Karnatakaelection2023 #Karnatakaassemblyelection2023, #Congresscampaign,

~HT.162~PR.28~ED.31~