ಇವತ್ತು ಯುಪಿಸಿಎಂ ಯೋಗಿ ಆದಿತ್ಯನಾಥ್ ಮಂಡ್ಯಕ್ಕೆ ಬಿಜೆಪಿ ಪರ ಮತ ಬೇಟೆಗಾಗಿ ಬಂದಿದ್ದಾರೆ ಈ ಸಂದರ್ಭದಲ್ಲಿ ವೇದಿಕೆ ಮೇಲೆ ಮಾತನಾಡಿದ ಸುಮಲತಾ ಅಂಬರೀಶ್ ಯಾರೋ ಒಬ್ರು ಅತಂತ್ರವಾಗಲಿ ಅಂತ ಕನಸು ಕಾಣ್ತಿದ್ದಾರೆ ಅಂತ ಹೇಳಿ ಹೆಚ್‍ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
#YogiAdithyanath #Mandya #sumalathaambareesh #HDKumaraswamy #UPCM #MandyaBJP #YogiAdithyanathRoadShow #Karnatakaelection2023 #BJPCampaigninMandya #Karnatakaassemblyelection2023,
~HT.162~PR.28~ED.34~