Karnataka Election 2023: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಮೋದಿ ಎಂಟ್ರಿಗೆ ಮುಹೂರ್ತ ಫಿಕ್ಸ್

2023-04-22 2,995

ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಪಣ ತೊಟ್ಟಿರುವ ರಾಜ್ಯ ಬಿಜೆಪಿ ಈಗಾಗಲೇ ಲಿಂಗಾಯತ ಮತಗಳ ಓಲೈಕೆಗೆ ಮುಂದಾಗಿದ್ದು, ಇದೀಗ ದಳಪತಿಗಳಿಗೆ ಠಕ್ಕರ್‌ ಕೊಡಲು ಒಕ್ಕಲಿಗರ ಕೋಟೆಗೆ ಲಗ್ಗೆ ಇಡಲು ಸಿದ್ದತೆಯನ್ನ ನಡೆಸಿದೆ.
#KarnatakaElection2023 #Chanpattna #Modi #HDKumarswamy #CPYogeshwar #Ramnagara #BJP #JDS
~HT.36~ED.31~PR.30~