ಅತೀಕ್ ಅಹಮದ್ ಗೆ ಭಾರತ ರತ್ನ ನೀಡಿ ಎಂದು ಹೇಳಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನ ರಾಜ್‍ಕುಮಾರ್ ಸಿಂಗ್

2023-04-22 3

ಪ್ರಯಾಗ್‌ರಾಜ್‌ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರಾಜುಕುಮಾರ್‌ ಸಿಂಗ್‌ ಅಲಿಯಾಸ್‌ ರಾಜು ಭಯ್ಯಾ, ಪಾತಕಿ ಅತೀಕ್‌ ಅಹ್ಮದ್‌ನನ್ನು ಹುತಾತ್ಮ ಎಂದು ಕರೆದಿದ್ದಲ್ಲದೇ, ಆತನ ಸಮಾಧಿಗೆ ತ್ರಿವರ್ಣ ಧ್ವಜ ಹೊದಿಸಿದ್ದಾರೆ.

#AtiqAhmed #RajkumarSinghIndianFlag #Tricolourflag #BharathaRatna #Atiqgrave #Congresscontroversy, #Prayagraj #UttarPradesh #YogiAdityanath

~HT.36~PR.28~ED.31~