Darshan Campaign in Yelahanka: ನಿನ್ನೆ ಬಿಜೆಪಿ ಪರ ಇವತ್ತು ಕಾಂಗ್ರೆಸ್ ಪರ ದರ್ಶನ್ ಪ್ರಚಾರ

2023-04-20 1

ನಿನ್ನೆಯಷ್ಟೆ ದರ್ಶನ್ ತಮ್ಮ ಗೆಳೆಯ ಶ್ರೀರಂಗಪಟ್ಟಣದ ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ಪರ ಕ್ಯಾಂಪೇನ್ ಮಾಡಿದ್ರು. ಇವ್ರಿಗೆ ಸುಮಲತಾ ಅಂಬರೀಷ್ ಸಾಥ್ ನೀಡಿದ್ರು. ಈ ಸಂದರ್ಭದಲ್ಲಿ ದರ್ಶನ್ರನ್ನ ನೋಡೋಕೆ ಸಾವಿರಾರು ಜನ್ರು ನೆರೆದಿದ್ರು.ಇನ್ನು ಇವತ್ತು ತಮ್ಮ ಗೆಳೆಯ ಯಲಹಂಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೇಶವ ರಾಜಣ್ಣ ಪರವಾಗಿ ಕ್ಯಾಂಪೇನ್ ಮಾಡಿದ್ದಾರೆ.Till yesterday, Darshan had campaigned for his friend Satchidananda, a BJP candidate from Srirangapatna. They were supported by Sumalata Ambarish. On this occasion, thousands of people gathered to see Darshan. Today, he campaigned on behalf of his friend Keshav Rajanna, the Congress candidate of Yelahanka assembly constituency.


#KarnatakaElection2023 #BJP #Congress #Darshan #KeshavRajanna #JDS #Candidate
~HT.36~PR.160~ED.34~

Videos similaires