Video Viral ಕುದುರೆಯ ಮೇಲೆ ಬಂದು ಮಹಿಳೆಯ ಕೈಚೀಲ ಕಸಿದುಕೊಂಡು ಹೋದ ಕಳ್ಳ
2023-04-20
1,675
#RobberyViral #HorseRobberyViedo #ViralViedo
ಕಳ್ಳನೊಬ್ಬ ಕುದುರೆ ಸವಾರಿ ಮಾಡಿಕೊಂಡು ಬಂದು ನಿರ್ಜನ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಲೂಟಿ ಮಾಡಿ ಆರಾಮವಾಗಿ ಹಿಂದಿರುಗುತ್ತಾನೆ.
~HT.162~PR.30~ED.31~