ಇಡೀ ದೇಶದಲ್ಲಿ ಹೇಗೆ ಮೋದಿ- ಅಮಿತ್ ಶಾ ಹವಾ ಇದೆಯೊ ಹಾಗಯೇ ರಾಜ್ಯದಲ್ಲಿ ಯಡಿಯೂರಪ್ಪ- ಬೊಮ್ಮಯಿ ರವರ ನಾಯಕತ್ವದ ಬಿಜೆಪಿ ಹವಾಯಿದೆ. ಈ ಕ್ಷೇತ್ರದ ಜನರ ಆಶಿರ್ವಾದದಿಂದ ಮುಂದಿನ ದಿನದಲ್ಲಿ ಇಲ್ಲೂ ಬಿಜೆಪಿ ಹವಾ ಶುರುವಾಗಲಿದೆ ಎಂದು ಆರ್.ಅಶೋಕ್ ಹೇಳಿದರು.
#KarnatakaElection2023 #RAshok #DKShivakumar #Kanakapura #BJP #Congress
~HT.36~PR.30~ED.34~