BL ಸಂತೋಷ್ ಬಗ್ಗೆ ಮಾತನಾಡಿ ಜಗದೀಶ್ ಶೆಟ್ಟರ್ ತಮ್ಮ ಲೆವೆಲ್ ಕಮ್ಮಿ ಮಾಡ್ಕೊಂಡಿದ್ದಾರೆ: Shobha Karandlaje

2023-04-19 1,339

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಮತ್ತು ಬಿ ಎಲ್ ಸಂತೋಷ್ ಬಗ್ಗೆ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ಕೊಟ್ಟಿದ್ದು ಹೀಗೆ.

#BLSanthosh #Shobhakarandlaje
#JagadeeshShettar #congress #Hublidharawad #BJPTicket, #Karnatakaassemblyelections2023 #Karnatakaelection2023 #BJPHighCommand #KarnatakaBJPLeaders