ಇದೀಗ ಮಾಫಿಯಾವು ರಾಜ್ಯದಲ್ಲಿ ಯಾರನ್ನೂ ಹೆದರಿಸಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಗ್ಯಾಂಗ್ ಸ್ಟರ್ ಅತೀಕ್ ಹಾಗೂ ಆತನ ಸಹೋದರ ಅಶ್ರಫ್ ಹತ್ಯೆ ಬಳಿಕ ಮೊದಲ ಬಾರಿಗೆ ಯೋಗಿ ಮಾತನಾಡಿದ್ದಾರೆ.
#YogiAdityanath #Atiqshootout #AshrafShootout #UttarPradesh #BJP
~HT.36~ED.34~PR.30~