ಬಿಜೆಪಿಯನ್ನು ತೊರೆದಿರುವ ಲಕ್ಷ್ಮಣ ಸವದಿ ಅವರು ನನ್ನ ಹೆಣವು ಕೂಡ ಬಿಜೆಪಿ ಕಚೇರಿ ಎದುರು ತರಡಬೇಡಿ ಎಂದು ಹೇಳಿದ್ದಕ್ಕೆ ತಿರುಗೇಟು ನೀಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ಸವದಿ ಹೆಣವನ್ನು ಸ್ಮಶಾನಕ್ಕೆ ಕಳಿಸಿ, ಬಿಜೆಪಿ ಕಚೇರಿ ಮುಂದೆ ಯಾಕೆ ತರುತ್ತೀರಿ ಎಂದು ಹೇಳಿದರು.MLA Basavanagowda Patil Yatnal retaliated that Lakshmana Savadi, who has left the BJP, said that even my shroud should not be brought in front of the BJP office.
#BJP #JagadishShettar #BasavanaGoudaPatilYathnal #LakshmanaSavadi #Congress #KarnatakaElection2023 #MLA
~HT.162~PR.160~ED.34~