ಸರಿಗಮಪ ಸೀಸನ್ 9 ರ ವಿನ್ನರ್ ಪ್ರಗತಿ ಬಡಿಗೇರ್ ಗೆ ಸಿಕ್ಕಿದ ಹಣ ಎಷ್ಟು ಗೊತ್ತಾ?

2023-04-17 30

ಸರಿಗಮಪ ಲಿಟಲ್ ಚಾಂಪ್ ಸೀಸನ್ 19 ಗ್ರ್ಯಾಂಡ್ ಫಿನಾಲೆ ಮುಗಿದಿದೆ. ಹಳ್ಳಿಯ ಪ್ರತಿಭೆ, ಹಾಡುಗಾರರ ಕುಟುಂಬದ ಪ್ರಗತಿ ವಿನ್ನರ್ ಆಗಿದ್ದಾರೆ. ಕೊಪ್ಪಳದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ, ಬೃಹತ್ ವೇದಿಕೆ ಮೇಲೆ ಪ್ರಗತಿ ಬಡಿಗೇರ್ ಟ್ರೋಫಿ ಸ್ವೀಕರಿಸಿದ್ದಾರೆ

#Pragatgibadiger
#SaReGaMaPaseason19 #SaReGaMaPaseason19winner #ZeeKannada #SingingComputation #SaregamapalittleChamps #AnchorAnusri #ArjunJanya #VijayPrakash #Hamsalekha

~HT.36~PR.28~ED.35~

Videos similaires