Mika Singh Salutes PM Modi: ಭಾರತದ ಹಣವನ್ನು ವಿದೇಶದಲ್ಲಿ‌ ಡಾಲರ್ ನಂತೆ ಬಳಸೋಕೆ ಸಾದ್ಯವಾಗಿಸಿದ ಮೋದಿಗೆ ಸಲ್ಯೂಟ್

2023-04-13 488

ಕತಾರ್ ನ ವಿಮಾನ ನಿಲ್ದಾಣದಲ್ಲಿ ಡಾಲರ್‌ನಂತೆ ರೂಪಾಯಿ ಬಳಸಿ ಶಾಪಿಂಗ್ ಮಾಡಲು ಭಾರತೀಯರಿಗೆ ಅನುವು ಮಾಡಿಕೊಟ್ಟಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಗೆ 'ಬಿಗ್ ಸೆಲ್ಯೂಟ್' ಎಂದು ಹಾಡುಗಾರ ಮಿಕಾ ಸಿಂಗ್ ಟ್ವಿಟ್ ಮಾಡಿದ್ದಾರೆ.

#MikaSingh #Qatar #Dubai #Indiancurrency #Dollars #Foreignmoney #SingermikaSingh #PMModi

~HT.162~PR.28~ED.34~