Meghana Raj: ಪರ್ಮಿಷನ್ ತಗೊಂಡು ಪಾತ್ರದ ಹೆಸರು ರಿವೀಲ್ ಮಾಡಿದ ಮೇಘನಾ ರಾಜ್
2023-04-13
4
ಪ್ರಜ್ವಲ್ ದೇವರಾಜ್ ನಟಿಸಿರೋ ತತ್ಸಮ ತದ್ಭವ ಚಿತ್ರದ ಫಸ್ಟ್ ಲುಕ್ ರಿಲೀಸ್ ಕಾರ್ಯಕ್ರಮದಲ್ಲಿ ಮೇಘನಾ ರಾಜ್ ,ಶೃತಿ ಮತ್ತಿತ್ತರರು ಭಾಗಿಯಾಗಿದ್ರು.
#TatsamaTadbava #Prajwaldevaraj #Meghanaraj #Shruti #TatsamaTadbavaFirstlook
~HT.162~ED.33~PR.28~