Dattanna ಈ ಸಿನಿಮಾ ಟ್ರೈಲರ್ ನೋಡಿ ಉರಿದು ಹೋಗಿದ್ರು

2023-04-10 2

ಕಿರುತೆರೆಯ ಜನಪ್ರಿಯ Weekend With Ramesh ಶೋನಲ್ಲಿ ಹಿರಿಯ ನಟ ದತ್ತಣ್ಣ ಅತಿಥಿಯಾಗಿ ಆಗಮಿಸಿದ್ರು. ಈ ಸಂದರ್ಭದಲ್ಲಿ ಬಾಲ್ಯ, ಶಿಕ್ಷಣ, ಸೇನೆಯಲ್ಲಿ ಸೇವೆ, ರಂಗಭೂಮಿ, ಸಿನಿಮಾ ಜರ್ನಿ ಹೀಗೆ ಸಾಕಷ್ಟು ವಿಚಾರಗಳನ್ನ ನಿರೂಪಕ-ನಟ ರಮೇಶ್ ಅರವಿಂದ್ ಜೊತೆ ಹಂಚಿಕೊಂಡಿದ್ದಾರೆ. ನನ್ನ ಸಿನಿಮಾ ಕೆರಿಯರ್‌ನಲ್ಲಿ ಈ ಚಿತ್ರವೊಂದು ಕಪ್ಪು ಚುಕ್ಕೆ ಎಂದು ನಿರ್ದೇಶಕರೊಬ್ಬರನ್ನ ಬೈದಿದ್ದಾರೆ. ಈ ಬಗ್ಗೆ ಕಾರ್ಯಕ್ರಮದಲ್ಲಿ ದತ್ತಣ್ಣ ಮುಕ್ತವಾಗಿ ಮಾತನಾಡಿದ್ದಾರೆ.

Veteran actor Duttanna appeared as a guest on the popular television show Weekend With Ramesh. On this occasion, he shared a lot of ideas about his childhood, education, service in the army, theater and cinema journey with the presenter-actor Ramesh Aravind. A director scolded that this film is a black spot in my film career. Duttanna spoke freely about this in the program.

#VeteranActor #Duttanna #WeekendWithRamesh #Education #KannadaFilmActor #KannadaFilmIndustry #RameshAravind

~HT.162~PR.160~ED.35~

Videos similaires