ಪದ್ಮಶ್ರೀ ಪ್ರಶಸ್ತಿ ಪಡೆದ ರಶೀದ್ ಅಹ್ಮದ್ ಖಾದ್ರಿ ಮತ್ತು ಮೋದಿಯ ಮಾತುಕತೆ ಮೊದಲೇ ನಿರ್ಧಾರವಾಗಿತ್ತು. ಖಾದ್ರಿಯವರಿಗೆ ಮೊದಲೇ ಹೇಳಿಕೊಟ್ಟು ಇಂತಹ ಹೇಳಿಕೆ ಕೊಡಿಸಿದ್ದಾರೆ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಪ್ರಮೋದ್ ತಿವಾರಿ ಆರೋಪ ಮಾಡಿದ್ದಾರೆ.
#RasheedAhmedQuadri #PadmaShri #PMModi #PadmasriAwardees #PresidentDroupadiMurmu #ModiGovernment #BJPGovernment #UPAGovernment
~HT.162~ED.32~PR.28~