ಸಣ್ಣ ಮಳೆಗೆ ಮೋದಿ ಉದ್ಘಾಟಿಸಿದ್ದ ಬೆಂಗಳೂರಿನ ಮೆಟ್ರೋ ನಿಲ್ದಾಣ ಜಲಾವೃತ
2023-04-05
8
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ನಮ್ಮ ಮೆಟ್ರೋ ಒಂದು ಸಣ್ಣ ಮಳೆಗೆ ಜಲಾವೃತಗೊಂಡಿದೆ. ಇದೀಗ ವಿಡಿಯೋಗಳು ವೈರಲ್ ಆಗಿವೆ.
#whitefieldMetro #NammaMetro #Modhi #BJP #Congress
~PR.30~ED.34~HT.36~