H D Kumarswamy: ಅಪ್ಪಾ ನೀವು ಮಾಡಕ್ಕೆ ಆಗದ ಸಾಧನೆಯನ್ನ ನಾನು ಮಾಡ್ತೀನಿ

2023-04-05 171

ಜೀವನದಲ್ಲಿ ಕೊನೆ ಹಂತಕ್ಕೆ ಬಂದುಬಿಟ್ಟಿದ್ದೇನೆ, ದೇವರು ನನ್ನನ್ನು ಕರೆದುಕೊಂಡು ಬಿಡ್ತಾನೆ ಎಂದುಕೊಂಡು ಮಾನಸಿಕ ಚಿಂತೆ ಮಾಡಿ ನಿಮ್ಮ ಪ್ರಾಣ ಹೋಗಬಾರದು. ನಮ್ಮ ಸಾಧನೆಯನ್ನು ಕಣ್ಣಾರೆ ನೋಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಅವರ ಪುತ್ರ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಭಾವುಕರಾಗಿ ಮಾತನಾಡಿದ್ದಾರೆ.I have reached the last stage in my life, you should not lose your life by worrying mentally thinking that God will take me away. His son former CM HD Kumaraswamy spoke emotionally about former Prime Minister Deve Gowda saying that our achievements should be witnessed.

#KarnatakaElection2023 #JDS #Kumarawami #HDDevegowda #Chiefminister #PrimeMinister #Achievements
~PR.160~ED.31~HT.36~