ಪ್ರಾಣಿ ಸಂರಕ್ಷಣೆಗಾಗಿ ನಿರಂತರವಾಗಿ ಕೆಲಸ ಮಾಡ್ತಿರುವ ಉತ್ತರಪ್ರದೇಶ ಯೋಗಿ ಆದಿತ್ಯನಾಥ್ ಸರ್ಕಾರ, ಇದೀಗ ಸ್ಮಶಾನ ಹಾಗೆ ಮುಂತಾದ ಕಡೆಗಳಲ್ಲಿ ಹಸುವಿನ ಸಗಣಿ ಬಳಸಲು ಆದೇಶ ನೀಡಿದ್ದಾರೆ.ಇದರಿಂದ ಕಾಡನ್ನ ಉಳಿಸಲು ಸಹಕಾರಿಯಾಗುತ್ತೆ ಎಂದು ಯುಪಿ ಸರ್ಕಾರ ಹೇಳಿದೆ.The Uttar Pradesh Yogi Adityanath government, which is constantly working for animal conservation, has now ordered the use of cow dung in places like crematories. This will help save the forest, the UP government said.
~PR.160~ED.34~HT.36~